Universal Code of Conduct/Coordinating Committee/Charter/kn: Difference between revisions

Content deleted Content added
No edit summary
outdated translation
 
Line 401:
** ಅಂತಿಮ ಕರಡನ್ನು ವಿಕಿಮೀಡಿಯ ಫೌಂಡೇಶನ್ಸ್ನ ಕಾನೂನು ಇಲಾಖೆಯು ಆನ್-ವಿಕಿಯಲ್ಲಿ ಪರಿಶೀಲಿಸುತ್ತದೆ.
* ಮತದಾನದ ಹಂತ
** <span lang="en" dir="ltr" class="mw-content-ltr">Eligible proposals must be put to a community vote by the U4C separate from the regular U4C elections. A proposal passes if it is supported by at least 60% of valid votes on that proposal.</span>
** <span class="mw-translate-fuzzy">> 60% ಅಥವಾ > 66% ಅನುಮೋದನೆಯೊಂದಿಗೆ ಸಮುದಾಯದ ಸದಸ್ಯರು ಮತಗಳನ್ನು ಚಲಾಯಿಸುತ್ತಾರೆ</span>
** ಮತಕ್ಕೆ ಮುಂಚಿನ ಅಂತಿಮ ಕರಡಿನ ಅನುವಾದ ಮತ್ತು ಯು4ಸಿಯ ನಿರ್ದಿಷ್ಟತೆಗಳ ಪ್ರಕಾರ ಸಮೀಕ್ಷೆಯನ್ನು ನಡೆಸುವುದು ಮತ್ತು ಪ್ರಚಾರ ಮಾಡುವುದು ವಿಕಿಮೀಡಿಯಾ ಫೌಂಡೇಶನ್ನಿಂದ ಖಚಿತಪಡಿಸಲ್ಪಟ್ಟಿದೆ.
** ಮತಪತ್ರವು ಮತದಾರರಿಗೆ ಪ್ರತ್ಯೇಕವಾದ ಮೂಲ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಮತ ಚಲಾಯಿಸಲು ಅವಕಾಶ ನೀಡಬೇಕು.