Universal Code of Conduct/Coordinating Committee/Charter/kn: Difference between revisions

Content deleted Content added
No edit summary
No edit summary
Line 380:
== ಪದ ಕೋಶ ==
 
'''ಪ್ರಾದೇಶಿಕ ವಿತರಣಾ ಗುಂಪು''': ಪ್ರಾದೇಶಿಕ ವಿತರಣಾ ಗುಂಪು U4C ಯ ಸಮುದಾಯದ ಚುನಾಯಿತ ಪ್ರತಿನಿಧಿಗಳ ಗುಂಪಾಗಿದ್ದು, ಪ್ರತಿ 8 ವಿಕಿಮೀಡಿಯಾ ನಿರ್ಧರಿಸಿದ ಪ್ರದೇಶಗಳಿಂದಾಗಿದೆ. (ಮಧ್ಯ ಮತ್ತು ಪೂರ್ವ ಯುರೋಪ್ (CEE); ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್; ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ (USA ಮತ್ತು ಕೆನಡಾ); ದಕ್ಷಿಣ ಏಷ್ಯಾ; ಪೂರ್ವ, ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ (ESEAP); ಉಪ-ಸಹಾರನ್ ಆಫ್ರಿಕಾ; ಪಶ್ಚಿಮ ಯುರೋಪ್).
<div class="mw-translate-fuzzy">
'''ಪ್ರಾದೇಶಿಕ ವಿತರಣಾ ಗುಂಪು''': ಪ್ರಾದೇಶಿಕ ವಿತರಣಾ ಗುಂಪು U4C ಯ ಸಮುದಾಯದ ಚುನಾಯಿತ ಪ್ರತಿನಿಧಿಗಳ ಗುಂಪಾಗಿದ್ದು, ಪ್ರತಿ 8 ವಿಕಿಮೀಡಿಯಾ ನಿರ್ಧರಿಸಿದ ಪ್ರದೇಶಗಳಿಂದಾಗಿದೆ. (ಮಧ್ಯ ಮತ್ತು ಪೂರ್ವ ಯುರೋಪ್ (CEE); ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್; ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ (USA ಮತ್ತು ಕೆನಡಾ);
</div>
 
'''ದೊಡ್ಡ ಗುಂಪಿನಲ್ಲಿ ಸಮುದಾಯ''': ಯಾವುದೇ ವಿಕಿಮೀಡಿಯಾ ಯೋಜನೆಯಲ್ಲಿ ಸಕ್ರಿಯವಾಗಿರುವ U4C ಸಮುದಾಯದ ಚುನಾಯಿತ ಪ್ರತಿನಿಧಿಗಳ ಗುಂಪು ದೊಡ್ಡ ಗುಂಪಿನ ಸಮುದಾಯವಾಗಿದೆ. ಆದಾಗ್ಯೂ ಒಂದೇ ಹೋಮ್ ವಿಕಿಯಿಂದ ಎರಡಕ್ಕಿಂತ ಹೆಚ್ಚು ಸದಸ್ಯರನ್ನು ಚುನಾಯಿಸಲಾಗುವುದಿಲ್ಲ, ಈ ಸಂಖ್ಯೆಯು ಪ್ರಾದೇಶಿಕ ಭಾಗ ವಿತರಣಾ ಗುಂಪಿನಲ್ಲಿ ಚುನಾಯಿತರಾದ ಸದಸ್ಯರನ್ನು ಒಳಗೊಂಡಂತೆ ರಚಿಸಲ್ಪಟ್ಟಿದೆ.